ಷಟ್ಕ್ರಯಾಭ್ಯಾಸವದೊಂದು ಕಲ್ಪ! [ಕೊ]   5(3001)

-ಟ್ಕ್ರಯಾ ಶಕ್ತಿಯ ಕಾಯ್ವದೀ ಕಲ್ಪ! (ಮಾ)
-ಯಾಮೋಹಕ್ಕೆಡೆ ಕೊಡದೀ ಕಲ್ಪ!
(ಅ)ಭ್ಯಾಸಿಗಿರಬೇಕಾಹಾರ ಕಲ್ಪ!
ದ್ವೃತ್ತಿಗಿರಬೇಕು ಸಂಕಲ್ಪ!
ರ ಗುರುಪ್ರಸಾದವಾ ಕಲ್ಪ! (ಅ)
-ದೊಂದಕ್ಕೂ ಬೇಕಿಲ್ಲ ಮೃದು ತಲ್ಪ!
ದುರ್ಮಾರ್ಗಿಗಳವಡದೀ ಕಲ್ಪ!
ಲಿಮಲಹರದಿಂದೀ ಕಲ್ಪ! (ಕ)
-ಲ್ಲ ನಿರಂಜನಾದಿತ್ಯ ಸಂಕಲ್ಪ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ