ಛಲವೆನಗೇನಿಹುದಮ್ಮ? (ಕಾ)   2(956)

-ಲಗತಿಯಿಂದಾಗಿದಿಂತಮ್ಮ! (ನಾ)
-ವೆಯೋಡುತಿದೆ ಊರಿಗಮ್ಮ!
ಮಗಾಗ್ವುದು ಸ್ವಾಗತಮ್ಮ! (ನಾ)
-ಗೇಶನಲ್ಲಿ ಕಾದಿಹನಮ್ಮ!
ನಿಶ್ಚಿಂತಳಾಗಿರು ನೀನಮ್ಮ!
ಹುಸಿಯೀ ಜೀವನಾಟಕಮ್ಮ!
ತ್ತನೊಬ್ಬನೇ ಗತಿಯಮ್ಮ! (ಅ)
-ಮ್ಮ! ನಿರಂಜನಾದಿತ್ಯಾಪ್ತಮ್ಮ!!!

ಛಾಯಾತ್ಮಜಾ ಶನಿ, ಯಮಾಗ್ರಜಾ! (ನ್ಯಾ)   4(1833)

-ಯಾ ನ್ಯಾಯ ವಿಚಾರ ರೂಪಾಗ್ರಜಾ! (ಆ)
-ತ್ಮವಿದ್ಯಾ ಗುರುವರೇಣ್ಯಾಗ್ರಜಾ!
ಜಾತಿ, ಮತ, ಭೇದ ದೂರಾಗ್ರಜಾ!
ಕ್ತಿ, ಭಕ್ತಿ, ಭುಕ್ತಿ ದಾತಾಗ್ರಜಾ!
ನಿತ್ಯ ಸಚ್ಚಿದಾನಂದಾತ್ಮಾಗ್ರಜಾ!
ಮ, ನಿಯಮ, ಯೋಗಾತ್ಮಾಗ್ರಜಾ!
ಮಾನಾಭಿಮಾನ ಶೂನ್ಯಾತ್ಮಾಗ್ರಜಾ!
ಗ್ರಹಣಕೂಟಾಗ್ರಗಣ್ಯಾತ್ಮಾಗ್ರಜಾ! (ನಿ)
-ಜಾ ನಿರಂಜನಾದಿತ್ಯಾತ್ಮಾತ್ರಿಜಾ!!!

ಶ್ರೀ ಶ್ರೀ ನಿರಂಜನಾನಂದ ಸರಸ್ವತಿ
ಅವಧೂತ ಶ್ರೀ ಶ್ರೀ ನಿರಂಜನಾನಂದ ಸರಸ್ವತಿ